Cough and Cold Home Remedy in Kannada for Fast Relief | Cough Tips | Health Tips in Kannada

Cough Tips in Kannada. ಕೆಮ್ಮಿನಿಂದ ತ್ವರಿತ ಉಪಶಮನ. Cough and Cold Home Remedy in Kannada.
Hello Busy People..!! Today I came up with another Interesting Video. In this video, I am going to tell you about Natural Home Remedies for Cough and Cold – Fast Relief | Health Tips in Kannada.

1. ಬಿಸಿನೀರಿನಲ್ಲಿ ಅಥವಾ ಬಿಸಿ ಹಾಲಿನಲ್ಲಿ ಕರಿಮೆಣಸಿನಕಾಯಿಪುಡಿಯನ್ನು ಹಾಕಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

2.ಕೆಮ್ಮು ಜಾಸ್ತಿ ಇದ್ದರೆ ಬೆಳಕಿನ ಜಾವ ಬಿಸಿ ನೀರನ್ನು ಸೇವಿಸುವುದರಿಂದ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.

3. ಕೆಮ್ಮಿನಿಂದ ಬಳಲುತ್ತಿರುವವರು ಬೆಳಗ್ಗೆ ಹಲ್ಲುಜ್ಜುವಾಗ ಟೂತ್ ಪೇಸ್ಟ್ ಮತ್ತು ಟೂತ್ ಬ್ರೇಶ್ ಬಳಸದ್ದೆ, ಬೇವಿನಮರದ ಕಡ್ಡಿಯನ್ನು ಉಪಯೋಗಿಸಿದರೆ ಸಾಕು ಕೆಮ್ಮು ದೂರವಾಗುತ್ತದೆ.

4.ಕೆಮ್ಮಿನಿಂದ ಬಳಲುತ್ತಿರುವವರು, ಬೆಳಗ್ಗಿನ ಜಾವ ಯಾವ ಆಹಾರವನ್ನು ಸೇವಿಸದೆ 1 ಗ್ಲಾಸ್ ಬೆಚ್ಚನೆಯ ನೀರಿನಲ್ಲಿ, 4 ಸ್ಪೂನ್ ಜೇನುತುಪ್ಪ 1 ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕುಡಿಯಬೇಕು. ಹೀಗೆ 2 ಅಥವಾ 3 ಬಾರಿ ಮಾಡಿದರೆ ಕೆಮ್ಮುನಿಂದ ನೀವು ಬೇಗ ದೂರವಾಗಬಹುದು.

5. ಕೆಮ್ಮು ತುಂಬ ಹೆಚ್ಚು ಇದ್ದರೆ, ಎದೆನೋವು ಇರುತ್ತದೆ. ಅಂತಹ ಸಮಯದಲ್ಲಿ ಬಿಸಿ ನೀರಿನ ಹವಿಯನ್ನು 5 ನಿಮಿಷ ತೆಗೆದುಕೊಂಡಾಗ ನಿಮ್ಮಗೆ ವಿಶ್ರಾಂತಿ ದೊರೆಯುತ್ತದೆ.

6. ಒಣ ಕೆಮ್ಮುನಿಂದ ಬಳಲುತ್ತಿರುವವರು, ಕೂಲ್ ಡ್ರಿಂಕ್ಸ್, ಸ್ವೀಟ್ಸ್ ನ್ನು ತೆಗೆದುಕೊಳ್ಳುಬೇಡಿ. ಒಂದು ವೇಳೆ ಮಧ್ಯಪಾನ ಮತ್ತು ಧೂಮಪಾನ ಸೇವನೆ ಮಾಡುವವರು ಒಣ ಕೆಮ್ಮು ಕಡಿಮೆಯಾಗುವವರಿಗೂ ಸ್ವಲ್ಪ ದೂರವಾಗಿ ಇರಿ.

7. ನಿಂಬೆಹಣ್ಣಿನ ರಸವನ್ನು ಕುಡಿಯುತ್ತಾ ಬನ್ನಿ, ಅಥವಾ 2 ಅಥವಾ 3 ತುಲಸಿ ಎಲೆ ತಿನ್ನುತ್ತಾ ಬಂದರೆ ಅಥವಾ ಪುದಿನ ಟೀ ಸೇವನೆಯಿಂದ ಸಹ ಒಣ ಕೆಮ್ಮುನ್ನು ಕಡಿಮೆ ಮಾಡಬಹುದು.

8. ಶುಂಠಿಯನ್ನು ಆಗಿಯೇ ತಿನ್ನುತ್ತಾ ಬಂದರೆ ಅಥವಾ ಶುಂಠಿಯನ್ನು ನೀರಿನ ಜೊತೆಯಲ್ಲಿ ಕುದಿಸಿದ ನಂತರ ಬೆಚ್ಚನೇಯನೀರನ್ನು ಸೇವನೆ ಮಾಡುವುದರಿಂದ ಒಣಕೆಮ್ಮು ಬೇಗನೆ ಕಡಿಮೆಯಾಗುತ್ತದೆ.

9. ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಮಲಗುವ ಮುನ್ನ ಇದನ್ನು ತಿಂದರೆ ಕೆಮ್ಮು ಕಡಿಮೆಯಾಗುತ್ತದೆ.

10. ಬಿಸಿ ಹಾಲಿನಲ್ಲಿ ಚಿಟಿಕೆಯಷ್ಟು ಅರಿಶಿನಪುಡಿಯನ್ನು ಹಾಕಿ ಕುಡಿದರೆ ನಿಮ್ಮ ಕೆಮ್ಮು ಮಾಂಗುಮಾಯವಾಗುತ್ತದೆ.

Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have.

Please watch till the end and post your opinions in comment section.

Please Like, Share and Don’t forget to Subscribe our Kannada Channel for more.

Subscribe to my channel for more : https://www.youtube.com/channel/UCxrD7Yf1jDbw67fKgkMs7Tg?sub_confirmation=1

Like us on facebook: https://www.facebook.com/kannadachannel/

Watch my other videos:

Simple Tips for Glowing Skin: https://youtu.be/3cgfOm-U0rc

Hair Fall Control Tips in Kannada: https://youtu.be/r30NGsY7l2g

How to Lose Weight Fast Naturally: https://youtu.be/-OI0NaoKdEA

Home Remedies For Gastric Problem: Health Tips in Kannada: https://youtu.be/E6W4R6JsL2s

How to Fall Asleep in 60 Seconds: https://youtu.be/NWL6xPbXAFA

How to Control Diabetes Naturally using Insulin Leaf: https://youtu.be/AoqGkK-oiGc

How to reduce belly fat using Magical ButterMilk?: https://youtu.be/TBneIbHtBOg

Keys: home remedies for cough, cough home remedy in kannada, cough treatment at home, cough and cold home remedies, cough home remedy for children in kannada, cough remedies at home, cough remedies at home for kids, cough and cold home remedies in kannada, dry cough, cough syrup, cough medicine, cough remedies, dry cough remedies, medicine for dry cough, remedies for cough, cough in kannada, cough tips in kannada, health tips in kannada, kannada health tips, health tips kannada, health tips in kannada language, good health tips in kannada language, health care tips in kannada, kannada tips, kannada version health tips, health tips in kannada for men, fitness tips in kannada language, cough tips for kids, cold remedies, wet cough home remedy, natural remedies for cough, how to control cough, how to stop coughing, how to reduce cough, how to stop coughing at night, home remedies for dry cough at night, Cough Tips for Kids

Kannada Channel is an Infotainment Channel for Kannadigas / Kannadigaru. Karnataka’s First Youtube Kannada Channel. We aim to bring you some superior collection of Educational and Informative videos like Scientific facts, Unknown facts, Interesting facts, Shocking facts, Crazy facts and helpful things from all over the world with Incredible Videos in our Kannada Language.

Narattor: Sowmya.V
Edited By: Vijay.C
Script By: Sowmya.V